ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೊಸ ದೂರ ಸಂಪರ್ಕ ನೀತಿಗೆ ಕೇಂದ್ರ ಅಸ್ತು ಎಂದಿದ್ದು, ಶೀಘ್ರದಲ್ಲೆ 5ಜಿ ಇಂಟರ್ನೆಟ್ ಸೇವೆ ಪಡೆಯುವ ಆಶಾಭಾವನೆ ಮೂಡಿಸಿದೆ.<br /><br /><br />Union Cabinet approves National Digital Communications Policy-2018 and re-designation of the Telecom Commission as the "Digital Communications Commission.<br />